Wednesday 13 June 2012

ಜ್ಯೋತಿ-ಬೆಳಕು

ಎನ್ನ ಮನೆಯ ಜ್ಯೋತಿ ದಾರಿಹೋಕರಿಗೆ ಬೆಳಕ ನೀಡೆ ಪರೋಕ್ಷ ಸೇವೆ 

ಜನಕೆ ಬೆಳಕ ನೀಡಲೆಂದೇ ದಾರಿಯಲಿ ದೀಪ ಹಾಕಿಸೆ ಅದು ಪ್ರತ್ಯಕ್ಷ ಸೇವೆ 


ಎನ್ನ ದೀಪ ಎನಗಷ್ಟೇ ಬೆಳಕನೀಯಬೇಕೆನೆ ಅದು ಸ್ವಾರ್ಥ

 
ಎನ್ನ ದೀಪ ಬೆಳಗದಿರೆ ಜಗ ಕತ್ತಲೆಂದುಕೊಂಡರದು ದುರಹಂಕಾರ

No comments:

Post a Comment