Thursday 5 July 2012

ಸೊಕ್ಕು(ಅಂದು)-ತುಕ್ಕು(ಇಂದು)


ತುಕ್ಕು ಹಿಡಿದಿದೆ ಮನವು, ಒಣ ಜಂಭ ಸೊಕ್ಕಿನಲಿ 
ಸುಕ್ಕುಗಟ್ಟಿದೆ ತನುವು ಕಾಲದೊಡನೆ 
ಬಿಕ್ಕುತಿಹೆ ಬದುಕಿನಾ ಬವಣೆ ಮಧ್ಯದಲಿಂದು 
ಪುಣ್ಯ ಠೇವಣಿ ಮಾಡ ಮರೆತೆ ಅಂದು

1 comment:

  1. ಅದ್ಭುತವಾದ ರಚನ ಕೌಶಲ್ಯ ಇದನ್ನು ನಾಲ್ಕು ಸಾಲಲ್ಲೇ ಮುಗಿಸದೇ, ಇಡೀ ಕವನವಾಗಿಸಿದರೇ ನಮ್ಮಂತ ಅಭಿಮಾನಿಗಳಿಗೂ ಆನಂದ.

    ReplyDelete