Thursday 5 July 2012

(ಆ-ಈ) ಭಾವ

ನಿನ್ನೆ 
ತಾನೇ 
ಮನಕಾಹ್ಲಾದ 
ನೀಡಿತ ತಂಗಾಳಿ 
ಇಂದೇಕೆ 
ಎದೆಯ 
ಇರಿಯುತಿದೆ?
ಎದೆಯ ಸುತ್ತ 
ಬೆಳೆದುಕೊಂಡಿರಲು
ಮುಳ್ಳ ಬೇಲಿ
ಗಾಳಿಯ ತಪ್ಪೇನು?

1 comment:

  1. ನಮ್ಮದೇ ಗೋಡೆಗಳು ಒಳ ಬರುವ ಆಹ್ಲಾದತೆಯನ್ನೂ ತಡೆದೆ ನಿಲ್ಲಿಸುತ್ತದೆ ಎನ್ನುವ ನಿಮ್ಮ ಮಾತು ೧೦೦% ನಿಜ.

    ಉತ್ತಮ ಕವನ ಗೆಳೆಯ.

    ReplyDelete