Thursday 13 September 2012

ಸಾರಿಗೆ ಮುಷ್ಕರ


ಸಾರಿಗೆಯ ನೌಕರರ ಮುಷ್ಕರವು ಇಂದು
ಜನರೆಲ್ಲಾ ಸುಸ್ತಾದ್ರು ರೋಡಲ್ಲಿ ನಿಂದು 
ಆಟೋ ಪ್ರಯಾಣ  ದರ  ಆಕಾಶಕೇರಿ
ಕಾಲ್ನಡಿಗೆಯಲೇ ಎಲ್ಲ ಸೇರಿದರು ಕಚೇರಿ 

2 comments:

  1. ಅವರ ಅಹವಾಲುಗಳು ಬಹಳಷ್ಟಿದ್ದವು. ನೊಂದಿದ್ದರು ಬಿಡಿ ಇಲಾಖೆಯ ಶೋಷಣೆಯ ಹೊಡೆತಗಳಿಂದ.

    ReplyDelete