Friday, 7 September 2012

ಭೀಷಣ ಭಾಷಣ


ಮಾತಾಡ ನಿಂತವನು ಮುಗಿಸಲೇ ಇಲ್ಲ
ಚಪ್ಪಾಳೆ ತಟ್ಟ ಶುರು ಮಾಡಿದರು ಎಲ್ಲ 
ಏನ್ಮಾಡಿದರೂ ಆಗಲಿಲ್ಲ ಉಪಯೋಗ 
ಸಭಿಕರೆಲ್ಲರೂ  ಖಾಲಿ ಮಾಡಿದರು ಜಾಗ 

No comments:

Post a Comment