Friday 28 September 2012

ಮೌನಿಯಲ್ಲ


ಈಗೀಗ 
ನಿನ ಮಾತುಗಳಿಗಿಂತ 
ಮೌನವೇ 
ಕಾಡುತಿದೆ 
ಜಾಸ್ತಿ 
ಮೌನದಲೇ 
ಮಾತಾಡುವೆ 
ಮೌನಿ ನೀನಲ್ಲ
ಕಿವುಡನಾಗಿದ್ದೆ
ನಾ 

No comments:

Post a Comment