ಬೆಳಕಿಂಡಿ
Monday 22 October 2012
ದಸರ
ಓ ಅಣ್ಣ, ಮನದಲ್ಲಿ ಇರುವಂಥ ಕೆಸರ
ತೊಳೆದು ಹಸನಾಗಿಸಲು ಬಂದಿಹುದು ದಸರ
ತೊಲಗಿ ಹೋಗಲಿ ನಾಡ ಜನರ ಸಂಕಷ್ಟ
ತಾಯ ಕೋಪದ ಉರಿಗೆ ಸುಡಲವನು ಭ್ರಷ್ಟ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment