Friday, 16 November 2012

ಪ್ರಜಾ-ಸತ್ತೆ


ನಮದು 
ಪ್ರಜಾಸತ್ತಾತ್ಮಕ 
ಸರಕಾರ 
ಬದುಕಿರುವ 
ಪ್ರಜೆ ಭಾರ 
ಸತ್ತ ಆತ್ಮಕ್ಕೆ 
ಹಾರ 

No comments:

Post a Comment