ಬೆಳಕಿಂಡಿ
Saturday, 17 November 2012
ಚಳಿ
ಬೆಂಗಳೂರಿನಲ್ಲಿ
ಕೊರೆಯುವ ಚಳಿ,
ಎಲ್ಲರ ಮೈ ಮೇಲೂ
ಸ್ವೆಟ್ಟರು.
ಯೆಡ್ಡಿ ಕೊಟ್ಟ
ಶಾಕ್ ಗೆ ಚಳಿಯಲ್ಲೂ
ಬೆವರುತ್ತಿದ್ದಾರೆ
ಈಶ್ವರಪ್ಪ, ಶೆಟ್ಟರು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment