Friday 30 November 2012

ರೋಡುಗಳ ಹುಡುಕುತ್ತ


ಆ ರೋಡು ಈ ರೋಡು ನೂರೆಂಟು ರೋಡು 
ಗೊಂದಲದಿ ಹುಚ್ಚಾದೆ, ಕೇಳೆನ್ನ ಪಾಡು 
ದಾರಿ ಕೇಳಲು ಕೊಂಚ ನಿಲ್ಲಿಸೈ ಕಾರು 
ಹಾರ್ನುಗಳ ಶಬ್ಧಕ್ಕೆ ಕಿವಿ ನುಚ್ಚು ನೂರು 

1 comment:

  1. ಅದಕಾಗೆ ಗೆಳೆಯ
    ತೆರೆ ಜಂಗಮವಾಣಿ
    ಇಲ್ಲವೇ ಗೂಗಲ್ಲು ಮ್ಯಾಪೂ...

    ReplyDelete