Tuesday 4 December 2012

ಹಸನ್ಮುಖಿ


ಅವಳು 
ಸದಾ ಹಸನ್ಮುಖಿ 
ಮಾತನಾಡಿಸಿದೆ,
ನಕ್ಕಳು.
ಸ್ನೇಹ ಬಯಸಿದೆ,
ನಕ್ಕಳು 
"ಪ್ರೀತಿಸುವೆಯಾ?"
ಎಂದು ಕೇಳಿದೆ 
ಬಿದ್ದು ಬಿದ್ದು ನಕ್ಕಳು!

1 comment:

  1. ಸದ್ಯ ಬಚಾವಾದೆ ಎಂದು ನೀವೂ ಖುಷೀಪಡಿ!

    ReplyDelete