Monday 10 December 2012

ತೃಪ್ತಿ


ಎಷ್ಟಿದ್ದರೂ ಬೇಕು ಬೇಕೆಂಬ ಮನುಜ 
ಚಿಂತೆಯಲೆ ಜೀವನವ ಕಳೆಯುವುದು ಸಹಜ 
ಇದ್ದಿದ್ದರಲ್ಲಿ ತಾ ಪಡುತಿರಲು  ತೃಪ್ತಿ 
ಬಾಳಲ್ಲಿ ಅನವರತ ಆನಂದ ಪ್ರಾಪ್ತಿ 

No comments:

Post a Comment