Monday 11 February 2013

ವೆಲಂಟೈನ್ಸ್ ದಿವಸ

ವೆಲಂಟೈನ್ಸ್ ದಿನದಂದು 
ಅವಳ ಮನವೊಲಿಸಲು 
ಶಾಪಿಂಗ್ ಜೋರು;
ಎಲ್ಲಾದರೂ ಆಕೆ 
ಒಲಿಯದಿದ್ದರೆ 
ಮರುದಿನ ಬಾರು!

1 comment:

  1. ಬಾರಿಗೂ ಕಾಸು ಮಿಕ್ಕಿಸಿದ ಆಕೆಯ ಹೃದಯ ವೈಶಾಲ್ಯತೆಗೆ ಶರಣು... ;-)

    ReplyDelete