Sunday 24 March 2013

ರೀಲು ಕವಿ


ಸ್ವಚ್ಛ ಭಾರತ ಕಟ್ಟೋಣ 
ಎಂದು ಬರೆದ 
ಹಾಡಿನಲ್ಲಿ;
ಕಸವ ಬಿಸಾಕಿದ್ದ 
ರೋಡಿನಲ್ಲಿ!

1 comment:

  1. ಎಂದು ಕಲಿಯುತ್ತಾರೋ ರಾಜಕಾರಣಿಗಳು?

    ReplyDelete