Wednesday, 20 March 2013

ಜಾರಿ


ಚುನಾವಣೆ ಹತ್ತಿರ ಬಂತು
ಇಂದಿನಿಂದ 
ನೀತಿ ಸಂಹಿತೆ ಜಾರಿ;
ಮತದಾರರೇ 
ಎಚ್ಚರಿಕೆ, ಬೀಳದಿರಿ ಜಾರಿ!

1 comment:

  1. 'ನೀತಿ' ಅಂದ್ರೆ ಏನು ಎಂದ ಖಾದೀ ಮುಷಂಡಿ‌....

    ReplyDelete