Monday 18 March 2013

ಸಾಫ್ಟ್ವೇರ್

ಅವರು,
ಗಂಡ ಹೆಂಡತಿ 
ಇಬ್ಬರೂ ಸಾಫ್ಟ್ವೇರು;
ಆದರೆ 
ಮನೆಯಲಿ ದಿನವೂ 
ವರ್ಲ್ಡ್ ವಾರು!

No comments:

Post a Comment