Monday 8 April 2013

ಜಾತಿ

ಆ ಜಾತಿ ಈ ಜಾತಿ ಮತ್ತೆ ಒಳ ಜಾತಿ 
ಇವುಗಳ ಭರಾಟೆಯಲಿ ಸತ್ತಿಹುದು ಪ್ರೀತಿ 
ನಾನೆಂಬೆ, ಮನದಿ ಹೊಲಸಿರುವವನೆ ಕೀಳು 
ಮಾನವೀಯತೆ ಇರಲು ಚಂದವೀ ಬಾಳು

1 comment:

  1. ಇನ್ನೂ ಜಾತಿಯನ್ನು ಬೆಳಸುವ ರಾಜಕಾರಣಿಗಳಿಗೆ ಈ ಮೂಲಕ ನಮ್ಮ ಧಿಕ್ಕಾರವಿರಲಿ.

    ReplyDelete