Tuesday, 16 April 2013

ಅಮ್ಮನ ಆಶೀರ್ವಾದ

ನಿನ್ನೆ ನನ್ನ ಕನಸಲ್ಲಿ 
ರಾಹುಲ 
ಪ್ರಧಾನಿಯಾದ;
ಕುರ್ಚಿಯ ಹಿಂದೆ 
ಬರೆಸಿದ್ದ-
"ಅಮ್ಮನ ಆಶೀರ್ವಾದ"

No comments:

Post a Comment