Monday, 8 April 2013

ಮಾನವಿರದ ಸನ್ಮಾನ

ಹಲವರಿಗೆ 
ಪ್ರಶಸ್ತಿ ಗಳಿಸುವುದೊಂದೇ
ಗುರಿ;
ಬಕೀಟು 
ಹಿಡಿದಾದರೂ ಪಡೆಯುವರು 
ಪ್ರಶಸ್ತಿಯ ಗರಿ!

No comments:

Post a Comment