Monday 8 April 2013

ಒಂದು ಹನಿ

ಅವಳ ಕಣ್ಣಿಂದ 
ಇಳಿದಿದ್ದು ಒಂದು ಹನಿ ನೀರು;
ಪ್ರವಾಹವಾಯಿತದು
ಮುಳುಗಿ, ಉಸಿರುಗಟ್ಟಿ 
ಚಡಪಡಿಸಿದೆ ನಾನು!

No comments:

Post a Comment