Thursday, 9 May 2013

ಪ್ರಜೆಗಳ ಬೆವರು

ಭ್ರಷ್ಟ ಮಂತ್ರಿಗಳೇ,
ನಿಮ್ಮ ದುಬಾರಿ ಕಾರುಗಳು 
ಓಡುತಿರುವುದು 
ಪೆಟ್ರೋಲಿನಿಂದಲ್ಲ;
ನಮ್ಮ ಬೆವರಿನಿಂದ!

No comments:

Post a Comment