Sunday 9 June 2013

ಪೇ'ಸ್ಲಿಪ್'

ಆತುರದಿ
ಮದುವೆಯಾದಳು 
ಹುಡುಗನ ಪೇ ಸ್ಲಿಪ್ ನೋಡಿ;
ಆಮೇಲೆ ಕಲಹ,
ಸ್ಲಿಪ್ ಆಯ್ತು ಸಂಸಾರದ ಗಾಡಿ!

No comments:

Post a Comment