ಬೆಳಕಿಂಡಿ
Monday, 11 June 2012
ಜನ ಲೋಕಪಾಲು
ಪಾಸಾಗಬಾರ್ದೆಂದು ಜನ ಲೋಕಪಾಲು
ಪಿ ಎಮ್ಮು ದೇವರಲಿ ಇಟ್ಟರು ಅಪೀಲು
ಕೋಟಿ ಕೋಟಿಯ ತಿಂದ್ರು ಸುರಿಸುತ್ತ ಜೊಲ್ಲು
ತಿಂದಿದ್ದು ಕಕ್ಬೇಕು ಬಂದ್ ಬಿಟ್ರೆ ಬಿಲ್ಲು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment