ಬೆಳಕಿಂಡಿ
Monday, 11 June 2012
ಸಿ ಎಂ ಹೇಳಿದ್ದು
ಕರುನಾಡಿನೆಲ್ಲೆಡೆ ಇಲ್ಲದೆ ಕರೆಂಟು
ಸಿ.ಎಂ.ರ ಮನೆ ಮುಂದೆ ಪ್ರಜೆಗಳಾ ಟೆಂಟು
ಅವರೆಂದ್ರು-"ನನ್ನ ಬಾಳಲ್ಲೇ ಬೆಳಕಿಲ್ಲ
ಬೇವ ಮರ ನೀಡಬಹುದೇ ನಿಮಗೆ ಬೆಲ್ಲ?"
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment