Monday, 11 June 2012

ಗಣಿ ಧೂಳುನಮ್ಮ ಯೆಡ್ಡಿಗೆ ಯಾಕೋ ವಿಪರೀತ ಕೆಮ್ಮು
ವೈದ್ಯರೆಂದರು ಇದು ಇರಬಹುದು ದಮ್ಮು
ಯಾವ ಮದ್ದಿಂದ ಸಹ ಮುಗಿದಿಲ್ಲ ಗೋಳು
ಶ್ವಾಸಕೋಶದ ಒಳಗೆ ಇಹುದು ಗಣಿ ಧೂಳು

No comments:

Post a Comment