Monday, 11 June 2012

ಯೆಡ್ಡಿ - ಚಡ್ಡಿನಮ್ಮ ಪಕ್ಕದ್ಮನೆ ಹುಡುಗ ಕೂಗಾಡುತ್ತಿದ್ದ 
ಬೇಕೆಂದು ಶಕ್ತಿಮಾನ್ ಚಡ್ಡಿ 
ಅವನಮ್ಮ ಹೇಳಿದಳು: ಹಠ ಮಾಡಿದರೆ 
ಕಳಿಸುವೆ ಜೈಲಿಗೆ, ಅಲ್ಲಿರುವನು ಯೆಡ್ಡಿ

No comments:

Post a Comment