Monday 11 June 2012

ಪುಟಿದೆದ್ದ ಪ್ರೇಮ

ಅವಳೊಬ್ಬ ಸುಂದರಿ, ಹರೆಯದ ಯುವತಿ
ಅವಳೆ ನನ್ನವಳೆಂದು ಹುಟ್ಟಿತೊಂದು ಭ್ರಾಂತಿ
ತಿಳಿಯಿತಷ್ಟರಲೇ ಅವಳಿಗಿದ್ದಾನೆ ಪ್ರೇಮಿ
ಮತ್ತೊಂದು ಪ್ರೇಮಕಥೆ ಮುಕ್ತಾಯ ಸ್ವಾಮಿ

No comments:

Post a Comment