Monday 11 June 2012

ನನಗಾಗಿ ಜಗವಲ್ಲ.. ಜಗಕಾಗಿ ನಾನು!!!!!

ಈ ಜಗವು ಅಂತೆ ಕಂತೆಗಳ ಒಂದು ಸಂತೆ 
ಏನು ಮಾಡಿದರು ಸಹ ತಪ್ಪುವುದಿಲ್ಲ ಚಿಂತೆ 
ಈ ಮಧ್ಯೆ ಜಗಕಾದರೆ ನಮ್ಮಿಂದ ಉಪಯೋಗ 
ಶತಸಿದ್ಧ, ಬಲು ಇಂಪು ಜೀವನ ಸಂಧ್ಯಾ ರಾಗ

No comments:

Post a Comment