Monday, 11 June 2012

ರಾಜ್ಯೋತ್ಸವದಂದು ನಾಯಕರ ಕುಶಲೋಪರಿ....!!!!

ಎಲೆ ನಾಯಕರೆ ಹೇಗಿದೆ ಈಗ ಜೈಲು
ಒದ್ದಾಟ ಸಾಕಾಯ್ತೆ, ಸಿಗದೇನೆ ಬೇಲು?
ಮಾಡಿದಿರಿ ನಾಡಿನ  ಖಜಾನೆಯನು ಲೂಟಿ
ಅದಕೆ ಬಹುಮಾನವಿದು ಜೈಲಿನಲಿ ಸೂಟಿ

No comments:

Post a Comment