Monday 11 June 2012

ತೇರು ಎಳೆಯೋಣ ಬಾರಾ...


ಕನ್ನಡದ ಮಣ್ಣಲ್ಲಿ  ಹುಟ್ಟಿರುವ  ನಾವು 
ಕಂಪನ್ನು ಸೂಸುವಾ ಮಲ್ಲಿಗೆಯ ಹೂವು 
ಎಲ್ಲ  ಪೋಣಿಸಿ  ಮಾಡಿ  ಚೆಂದದಾ  ಹಾರ 
ತಾಯ ತೇರನು ಮುದದಿ ಎಳೆಯೋಣ ಬಾರಾ

No comments:

Post a Comment