Monday 11 June 2012

ಬೆಳಕು-ಕತ್ತಲೆ

ಮನೆಯಲಿ 
ಹೊತ್ತಿಸಿದ ದೀಪ 
ಎನಗೆ ಪ್ರಭೆ ನೀಡೆ,
ಬೆಳಕ ಹುಳವೊಂದು 
ಜ್ವಾಲೆಯೊಳು
ಏಕವಾಯಿತು
ನನಗೆ ಬೆಳಕು 
ಅದಕೆ ಕತ್ತಲೆ 

No comments:

Post a Comment