Monday, 11 June 2012

ಮಲ್ಯ ಉವಾಚ

ಆರ್.ಸಿ.ಬಿ. ಗೆದ್ದರೆ ಪಾರ್ಟಿಯದು ಜೋರು 
ಸೋತರದೋ ಬೇಜಾರ್ಗೆ ಇದೆಯಲ್ಲ ಬೀರು 
ದಿವಾಳಿಯಾದೆನು ನಾನು ಹಾರಿಸಿ ವಿಮಾನ 
ಮ್ಯಾಚಾದ್ರು ಗೆಲ್ಲಿಸಿ ಉಳಿಸಿರಿ ಹೋದ ಮಾನ 

No comments:

Post a Comment