Monday, 11 June 2012

ಭಗ್ನಪ್ರೇಮಿ ಉವಾಚ

ಅಂದು 
ನಾ ಶೃದ್ಧೆಯಿಂದ 
ಕೆತ್ತಿದ ಮೂರ್ತಿಗೆ 
ಇಂದು 
ಯಾರೋ 
ಹಾರ ಹಾಕುತಲಿರುವ. 
ವರ ಕೇಳಿದೆ 
ನಾನಾಕೆಗೆ 
ಅವನ ತೋರಿಸಿ
ಹೇಳಿದಳು-
ಆತನೇ "ವರ"
 

No comments:

Post a Comment