Monday 11 June 2012

ತುತ್ತು-ಮುತ್ತು

ಅಂದು ಅಮ್ಮನ 
ಕೈ ತುತ್ತು ತಿಂದು 
ಬೆಳೆದ ಮಗ 
ಇಂದು ಹೆಂಡತಿಯ
ಮುತ್ತಿನ ಮತ್ತಿಗೆ
ಎಲ್ಲ ಮರೆತು 
ಗತ್ತಿನಲ್ಲಿ ಮೆರೆಯುತಿಹ
ಅರಿವಿಲ್ಲದೆಯೇ 
ಹೊತ್ತುರುಳುವುದು
ಕಾಲ ಸುತ್ತಿ
ತನ್ನ ಕೊರಳಿಗೆ
ಕತ್ತಿಯಾಗುವುದೆಂದು.
 

No comments:

Post a Comment