Saturday 7 July 2012

ಮಾಡರ್ನು

 ಅವಳ ಅಂದ 
ನೋಡಿ ಮನಸೋತು 
ಅಮ್ಮನಿಗೆ ಹೇಳಿದೆ 
ನನಗವಳೇ ಬೇಕೆಂದು
ಅಮ್ಮ ಥಟ್ಟನೆ ಮುಖಕೆ 
ಹೊಡೆದಂತೆ ಹೇಳಿದಳು:
"ಅವಳು ಮಾಡರ್ನು
ಬೇಕೆಂದರೆ
ಮೊದಲು ಮಾಡು-ಅರ್ನು"

3 comments:

  1. ತಾಯಿ ತಿಳ್ಕೊಂಡವ್ರೇ ಕೇಳ್ ಸನ್ನೂ :-)

    ReplyDelete
  2. ಬಾತ್ ರೂಂ ಅಷ್ಟೇ ಅಲ್ಲ...ಎಲ್ಲಿ ಬೇಕಾದ್ರಲ್ಲಿ ಹಾಡಬಹುದು ನಿಮ್ಮ ಈ ಪೋಯೆಮ್ಮು :-)

    ReplyDelete
  3. This comment has been removed by the author.

    ReplyDelete