Thursday 5 July 2012

ದೃಷ್ಟಿ ಕೋನ

-ಲಘು ಕೋನ-
ಜಗದಲಿ ನಾನೊಬ್ಬನೇ 
ಸರಿ,ಅನ್ಯರು ತಪ್ಪು
-ಲಂಬ ಕೋನ-
ನಾನು ಸರಿ, 
ಅನ್ಯರದು ಗೊತ್ತಿಲ್ಲ
-ವಿಶಾಲ ಕೋನ-
ನನ್ನ ತಪ್ಪು ಒಪ್ಪಿಕೊಳ್ಳಲು 
ಅನ್ಯರ ಸರಿ ಸ್ವೀಕರಿಸಲು 
ಮುಕ್ತ ಹೃದಯಿ

1 comment:

  1. ಮೂರನೇ ಕೋನದಲ್ಲಿ ಬರುವ ಪರೇಶ್, ಸಖಲ ಸುಖ ಇಷ್ಟಾರ್ಥ ಸಿದ್ಧಿಗಳ ಸಿದ್ಧಿಗೆ ಬಹು ಯೋಗ್ಯ ಮತ್ತು ಒಳ್ಳೆಯ ವರ.

    ReplyDelete