Friday 31 August 2012

ಲೀನ

ಬದುಕ ವಿಧಿಯ ಆಟದಲ್ಲಿ ನಿಂತು ಹೋಗೆ ಉಸಿರು
ಮತ್ತೆ ಜೀವ ಕೊಟ್ಟೆ ಸಖಿಯೆ  ಮಾಡಿ ಬಾಳ ಹಸಿರು 
ನನ್ನ  ರಾಗ ನಿನ್ನ  ಶೃತಿಯು ಬಾಳು ಒಂದು ಗಾನ 
ನಿನ್ನ  ಒಲವ  ಧಾರೆಯಲ್ಲಿ  ಆದೆ ನಾನು ಲೀನ 

No comments:

Post a Comment