Friday, 31 August 2012

ಹಾಸಿಗೆಗಿಂತ ಉದ್ದ ಕಾಲು

ಮನೆಯಲ್ಲಿ ಅಡುಗೆಗಿರದಿದ್ದರೂ ಕೋಸು 
ಹೊರಗೆ ಹೋಗಲು ಬೇಕು ಕೂಲಿಂಗು ಗ್ಲಾಸು 
ಸುಮ್ಮನೆ ಯಾಕಿಂತಹಾ ಬಿಟ್ಟಿ ಶೋಕಿ 
ಬ್ಯಾಂಕುಗಳಲಿಹುದು ಸಾವಿರ ಸಾಲ ಬಾಕಿ 

1 comment: