Friday 31 August 2012

ಕೊಚ್ಚೆ ವ್ಯ(ಅ)ವಸ್ಥೆ


ಮಳೆಗಾಲದಲಿ ನಮ್ಮ ರಸ್ತೆಗಳ ಅವಸ್ಥೆ 
ಎತ್ತಿ ತೋರುತಿದೆ ಸರ್ಕಾರದ ಅವ್ಯವಸ್ಥೆ 
ಪಾಪವದು ವಾಹನ ಓಡಿಸುವವರ ಪಾಡು 
ಗುಂಡಿಗಳ ಮಧ್ಯದಲಿ ಹುಡುಕಬೇಕು ರೋಡು

No comments:

Post a Comment