Thursday, 30 August 2012

ನೆನಪುಗಳ ಸಂತೆಯಲ್ಲಿ

ಒಮ್ಮೊಮ್ಮೆ ವೇದನೆಯು ಆ ಹಳೆಯ ನೆನಪು 
ಕೆಲವೊಮ್ಮೆ ತುಂಬುವುದು ಮತ್ತೆ ಹೊಸ ಹುರುಪು 
ಎಲ್ಲರೊಡೆ ನೆನಪುಗಳ ಸಂತೆಯಾ ನಡುವೆ 
ಆಹ್ಲಾದವನು  ಅರಸಿ   ಓಡಾಡುತಿರುವೆ

No comments:

Post a Comment