Thursday 30 August 2012

ರಹಸ್ಯ

ದೇಸಾಯಿ ನಿನ್ನೆ ನನ ಕನಸಲ್ಲಿ ಬಂದು 
ಹೇಳಿದರು ಬರೆವುದನು ಮುಂದುವರಿಸೆಂದು 
ಕೇಳಿದೆನು "ಶಬ್ಧಗಳ ಎಲ್ಲಿಂದ ತರುವೆ ?"
ಅವರಂದ್ರು-ಅದ ಹೇಳ ಮತ್ತೊಮ್ಮೆ ಬರುವೆ 

No comments:

Post a Comment