Thursday 30 August 2012

ನಾನು ಮತ್ತು ಬದಲಾವಣೆ


ತನ್ನ ಮನೆಯೊಳು ಇರದಿದ್ದರೂ ಬೆಳಕು 
ಹೋಗುವರು ತೆಗೆಯಲು ಹೊರಗಿನಾ ಕೊಳಕು 
ನನ್ನಿಂದ ಮೊದಲಾಗಬೇಕು ಮಾರ್ಪಾಡು 
ಎಲ್ಲ ಇದನನುಸರಿಸೆ ಜಗ ಚೆಂದ ಬೀಡು 

1 comment:

  1. ಅಂತಃ ಸ್ವಚ್ಚತೆಯೆ ಮೊದಲು ನಂತರ ಬಾಹ್ಯ ಸುಚಿತ್ವ ತಾನೇ ತಾನಾಗಿ ನಡೆಯುತ್ತದೆ. ಒಳ್ಳೆಯ ಸಾಲುಗಳು.

    ReplyDelete