ಬೆಳಕಿಂಡಿ
Thursday 30 August 2012
ಅವಳ ನಗು
ಓ ಸಖಿಯೆ ನಿನ್ನ ನಗು ಎಂತಹಾ ಮಾಯೆ
ಕತ್ತಲಲಿ ಇಹುದದುವು ಹೊಸ ಬೆಳಕ ಛಾಯೆ
ಬಾಳೊಂದು ಜಂಜಾಟ, ಗದ್ದಲದ ಸಂತೆ
ನೀ ನನ್ನ ಜೊತೆಗಿರಲು ದೂರವದು ಚಿಂತೆ
1 comment:
Badarinath Palavalli
30 August 2012 at 19:26
ಅಂತಹ ಸ್ವಂತದ ಮಾಯೆ ನಿಮಗೆ ಬೇಗ ಸಿದ್ಧಿಸಲಿ. ;-)
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಅಂತಹ ಸ್ವಂತದ ಮಾಯೆ ನಿಮಗೆ ಬೇಗ ಸಿದ್ಧಿಸಲಿ. ;-)
ReplyDelete