Thursday 30 August 2012

ಅವಳ ನಗು


ಓ ಸಖಿಯೆ ನಿನ್ನ ನಗು ಎಂತಹಾ ಮಾಯೆ 
ಕತ್ತಲಲಿ ಇಹುದದುವು ಹೊಸ ಬೆಳಕ ಛಾಯೆ 
ಬಾಳೊಂದು ಜಂಜಾಟ, ಗದ್ದಲದ ಸಂತೆ 
ನೀ ನನ್ನ ಜೊತೆಗಿರಲು ದೂರವದು ಚಿಂತೆ 

1 comment:

  1. ಅಂತಹ ಸ್ವಂತದ ಮಾಯೆ ನಿಮಗೆ ಬೇಗ ಸಿದ್ಧಿಸಲಿ. ;-)

    ReplyDelete