Wednesday 29 August 2012

ಹೊಗಳು ಭಟ್ಟ


ಎಲ್ಲೆಡೆಯೂ ಬೇಕಿವಗೊಬ್ಬ ಹೊಗಳು ಭಟ್ಟ 
ನೆಲದ ಮೇಲಿದ್ದರೂ ಹೇಳಬೇಕಿದುವು ಅಟ್ಟ
ಜೊತೆಗಿರುವರು ಇವರು ಸಿಗುವರೆಗೆ ಲಾಭ 
ಓಡಿ ಪರಾರಿ  ಅನ್ಯರೊಡ್ಡಿದರೆ ಪ್ರಲೋಭ 

1 comment:

  1. ಹೊಗಳು ಭಟ್ಟರಿಗೆ ಇದು ಸಕಾಲ. ಬಹು ಪರಾಕಿಗೆ ದೇವರೇ ಕರಗುವಾಗ, ಇನ್ನು ದೆವ್ವಗಳು ಬಗ್ಗವೇನು?

    ReplyDelete