Wednesday 29 August 2012

ಕಸಬನ ಯೋಗ


ನಮಗಿಂತ ಇಲ್ಲಿ  ಪರಕೀಯನೇ ಮೇಲು 
ಕಸಬನಿಗು ಕೊಡಬಹುದು ಕೋರ್ಟಿನಲಿ ಬೇಲು
ನಮ್ಮ ದುಡ್ಡಿನಲವಗೆ ರಾಜ ವೈಭೋಗ 
ಅಹುದಿದುವು ಅವ ಬಯಸದೇ ಬಂದ ಯೋಗ 

No comments:

Post a Comment