ಬೆಳಕಿಂಡಿ
Wednesday, 22 August 2012
ಭಡ್ತಿ
ಎಷ್ಟು ದುಡಿದರೂ ಸಹಿತ ಭಡ್ತಿ ಸಿಗಲಿಲ್ಲ
ಮುಂದಿನ ವರುಷವೆಂದು ಸವರಿದರು ಗಲ್ಲ
ಕಾಯುತ್ತ ಕಾಯುತ್ತ ಬೆಂದ ಬಡಪಾಯಿ
ಮಾಡಿಷ್ಟು ಸಿಕ್ಕಿದ್ದು ಚಿಲ್ಲರೆ ರೂಪಾಯಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment