Wednesday 22 August 2012

ಒಂದು ಮುತ್ತಿನ ಕಥೆ


ನನ್ನವಳ ಬಳಿ ಹೋಗಿ ಕೇಳಿದೆನು ಮುತ್ತು 
ಕೊಡಲಾರೆ ತಾನೆಂದು ತೋರಿದಳು ಗತ್ತು 
ಪ್ರತಿ ಮುತ್ತಿಗೂ ಒಂದು ಬೇಡಿಕೆಯ ದಾಳಿ 
ವರುಷ ಮುಗಿವಷ್ಟರಲಿ ಆದೆನು   ದಿವಾಳಿ

No comments:

Post a Comment