Wednesday, 22 August 2012

ಜಾಗರಣೆ

ನನ್ನವಳು ಎಂದಳು-"ಬರದೆನಗೆ ನಿದ್ದೆ,
ಖಾತರಿಯು ನಾ ನಿನ್ನ ಪ್ರೀತಿಯಲಿ ಬಿದ್ದೆ."
ಅವಳ ಜಾಗರಣೆಗೆ ಬಲಿಯಾಗಿದ್ದು ನಾನು 
ಮಧ್ಯರಾತ್ರಿಯಲು ಒದರುವುದೀಗ ಫೋನು 

No comments:

Post a Comment