Wednesday 22 August 2012

ಕವಿತೆ-ಕಾದಂಬರಿ


ಕವಿತೆ ಬರೆಯಲು ಎಂದು ಕುಳಿತಿರಲು ನಾನು
ಥಟ್ಟನೆ ನೆನಪಾದ್ದು ಓ ನಲ್ಲೆ ನೀನು 
ಸಾಲು ಸಾಲುಗಳನ್ನು ಗೀಚುತ್ತ ಹೋದೆ 
ಕವಿತೆ ಕಾದಂಬರಿಯಾದ್ದು ನಾ ತಿಳಿಯದಾದೆ 

No comments:

Post a Comment